This platform connects former students, teachers and friends of Kuderu School. We preserve memories and build connections between alumni across the world.
ಈ ವೇದಿಕೆಯು ಕುದೇರು ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ನೇಹಿತರನ್ನು ಒಗ್ಗೂಡಿಸುವ ಉದ್ದೇಶ ಹೊಂದಿದೆ. ನಮ್ಮ ಶಾಲೆಯ ಸವಿ ನೆನಪುಗಳನ್ನು ಉಳಿಸಿ, ವಿಶ್ವದಾದ್ಯಂತ ಇರುವ ಹಳೆಯ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯವನ್ನು ಬೆಳೆಸುವುದು ನಮ್ಮ ಗುರಿಯಾಗಿದೆ.
To connect alumni, support students, and celebrate the legacy of Kuderu School.
ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸುವುದು, ಪ್ರಸ್ತುತ ವಿದ್ಯಾರ್ಥಿಗಳಿಗೆ ಸಹಾಯ ನೀಡುವುದು ಮತ್ತು ಕುದೇರು ಶಾಲೆಯ ಪರಂಪರೆ ಹಾಗೂ ಹೆಮ್ಮೆಯನ್ನು ಮುಂದುವರಿಸುವುದು ನಮ್ಮ ಧ್ಯೇಯವಾಗಿದೆ.